ಹರಿಹರ, ಜೂ. 23- ನಗರದ ಆದಿತ್ಯ ಬಿರ್ಲಾ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರಾಗಿ 34 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಮೊನ್ನೆ ವಯೋನಿವೃತ್ತಿ ಹೊಂದಿರುವ ಶಿವಪ್ರಸಾದ್ ಅವರನ್ನು ಕಾಲೇಜು ಅಡಳಿತ ಮಂಡಳಿ ಮತ್ತು ಉಪನ್ಯಾಸಕ ವೃಂದದವರು ಸನ್ಮಾನಿಸುವ ಮೂಲಕ ಬೀಳ್ಕೊಟ್ಟರು.
ಉಪನ್ಯಾಸಕ ಶಿವಪ್ರಸಾದ್ ಅವರಿಗೆ ವಯೋನಿವೃತ್ತಿ : ಸನ್ಮಾನ
