ದಾವಣಗೆರೆ, ಜೂ.21- 75ನೇ ವರ್ಷದ ಸಂಭ್ರಮದಲ್ಲಿರುವ ಹಿರಿಯ ಪತ್ರಕರ್ತ ಬಕ್ಕೇಶ ನಾಗನೂರು ಅವರನ್ನು ದಾವಣಗೆರೆ – ಹರಿಹರ ಅರ್ಬನ್ ಕೋ ಆಪರೇಟೀವ್ ಬ್ಯಾಂಕ್ ವತಿಯಿಂದ ಸನ್ಮಾನಿಸಲಾಯಿತು. ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ್, ಉಪಾಧ್ಯಕ್ಷರಾದ ಶ್ರೀಮತಿ ಜಯಮ್ಮ, ನಿರ್ದೇಶಕರಾದ ಕುಬೇರಪ್ಪ, ಚಿದಾನಂದಪ್ಪ, ಕಿರುವಾಡಿ ಸೋಮಶೇಖರ್, ಶಂಕರ್ ಖಟಾವಕರ್ ಸೇರಿದಂತೆ ಅನೇಕ ನಿರ್ದೇಶಕರು ಉಪಸ್ಥಿತರಿದ್ದರು.
January 9, 2025