ಬಸ್ ನಿಲುಗಡೆಗೆ ರಾಣೇಬೆನ್ನೂರಿನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

ಬಸ್ ನಿಲುಗಡೆಗೆ ರಾಣೇಬೆನ್ನೂರಿನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

ರಾಣೇಬೆನ್ನೂರು, ಜೂ.21- ನಗರದ ಹೊರವಲಯ ಹಲಗೇರಿ ರಸ್ತೆಯ ಎಸ್ ಆರ್ ಕೆ ಬಡಾವಣೆಯಲ್ಲಿ ರಾಜ್ಯ ಸಾರಿಗೆ ಬಸ್ ನಿಲುಗಡೆಗೆ ಒತ್ತಾಯಿಸಿ ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಇಂದು ದಿಢೀರಾಗಿ ರಸ್ತಾ ರೋಖೋ ನಡೆಸಿದರು.

error: Content is protected !!