ಜೈನ್ ಲೇಔಟ್‌ನಲ್ಲಿ ಪರಿಸರ ದಿನಾಚರಣೆ

ಜೈನ್ ಲೇಔಟ್‌ನಲ್ಲಿ ಪರಿಸರ ದಿನಾಚರಣೆ

ದಾವಣಗೆರೆ, ಜೂ. 16 – ನಗರದ ಜೈನ್ ಲೇಔಟ್‌ನಲ್ಲಿ ಸಸಿ ನೆಡುವ ಮೂಲಕ ಶಶಿಕಲಾ ಬಡದಾಳ್ ಅವರ ನೇತೃತ್ವದಲ್ಲಿ ಪರಿಸರ ದಿನಾಚರಣೆ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಶಾರದಾ ರಾಯ್ಕರ್ ಆಗಮಿಸಿ ದ್ದರು ಹಾಗು ಕಾರ್ಯಕ್ರಮದಲ್ಲಿ ಲೇಔಟ್‌ನ ಮಹಿಳೆಯರು ಭಾಗವಹಿಸಿದ್ದರು.

error: Content is protected !!