ರಾಣೇಬೆನ್ನೂರು, ಜೂ. 2- ನಿರುದ್ಯೋಗ ರಹಿತ ರಾಣೇಬೆನ್ನೂರು ಕನಸು ಹೊತ್ತಿರುವ ಶಾಸಕ ಪ್ರಕಾಶ ಕೋಳಿವಾಡ ಅವರು ನಿನ್ನೆ `ಇನ್ವೆಸ್ಟ್ ಇನ್ ರಾಣೇಬೆನ್ನೂರು’ ಪರಿಕಲ್ಪನೆಯೊಂದಿಗೆ ಕೈಗಾರಿಕೆಗಳಿಗೆ ಹೂಡಿಕೆ ಮಾಡಲು ವಾಣಿಜ್ಯೋದ್ಯಮ ಸಂಸ್ಥೆಯ ಪದಾಧಿಕಾರಿಗಳ ಜೊತೆ ಚರ್ಚಿಸಿದರು.
ವಾಣಿಜ್ಯೋದ್ಯಮಿಗಳ ಜೊತೆ ರಾಣೇಬೆನ್ನೂರು ಶಾಸಕರ ಚರ್ಚೆ
