ದಾವಣಗೆರೆ, ಮೇ 27- ತಮೀಳುನಾಡಿನಲ್ಲಿ ಇತ್ತಿಚೇಗೆ ನಡೆದ ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ರೋಲ್‌ಬಾಲ್ ಪುರುಷ ಹಾಗೂ ಮಹಿಳೆಯರ ಪಂದ್ಯಾವಳಿಯಲ್ಲಿ ಇಲ್ಲಿನ ಪೃಥ್ವಿಕಾಂತ್ ಕೊಟಗಿ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು. ಇವರ ಮಾರ್ಗದರ್ಶನ, ತರಬೇತಿ ಹಾಗೂ ತೀರ್ಪುಗಾರಿಕೆಯನ್ನು ಪ್ರಶಂಸಿಸಿದ ತಮಿಳುನಾಡಿನ ಯೂನಿವರ್ಸಿಟಿ ಬೆಸ್ಟ್ ರೆಫರಿ ಎಂದು ಘೋಷಿಸಿ ಸನ್ಮಾನಿಸಲಾಯಿತು.
December 28, 2024