ದಾವಣಗೆರೆ, ಮೇ 15 – ಯುವ ಕ್ರೀಡಾ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಅವರು ಶುಕ್ರವಾರ ನಗರದ ಹೈಸ್ಕೂಲ್ ಮೈದಾನಲ್ಲಿ ಮಹಿಳಾ ಕ್ರಿಕೆಟ್ ವಿಲ್ ನೆಟ್ ಹಾಗೂ ಸಿಂಥೆಟಿಕ್ ಮ್ಯಾಟ್ ಉದ್ಘಾಟಿಸಿದರು. ಈ ವೇಳೆ ಕ್ರಿಕೆಟ್ ಅಕಾಡೆಮಿಯ ಮುಖ್ಯ ಕೋಚ್ ಗೋಪಾಲ್ ಕೃಷ್ಣ, ತಿಮ್ಮೇಶ್, ಸಹಾಯಕ ಕೋಚ್ ರಮೇಶ್ ನಾಯ್ಕ್ ಮತ್ತು ರೈತ ಸಂಘದ ಜಿಲ್ಲಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಮುರಳಿಧರ್ ಹಾಗೂ ಪಾಲಕರು ಇದ್ದರು.
December 22, 2024