ಹರಪನಹಳ್ಳಿ, ಮೇ 14 – ತಾಲ್ಲೂಕು ಆಡಳಿತ ಭವನದಲ್ಲಿ ಶುಕ್ರವಾರ ಜಗಜ್ಯೋತಿ ಬಸವೇಶ್ವರ ಹಾಗೂ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಆಚರಿಸಲಾಯಿತು. ಈ ವೇಳೆ ಸಹಾಯಕ ಆಯುಕ್ತ ಚಿದಾನಂದ ಸ್ವಾಮಿ, ತಹಶೀಲ್ದಾರ್ ಬಿ. ಗಿರೀಶ್ ಬಾಬು, ಪಂಚಮಸಾಲಿ ಸಮಾಜದ ಅಧ್ಯಕ್ಷ ಪಿ. ಬೆಟ್ಟನಗೌಡ್ರು, ಪುರಸಭೆ ಸದಸ್ಯ ಗೊಂಗಡಿ ನಾಗರಾಜ್, ಮುಖಂಡರಾದ ಟಿ.ಎಚ್.ಎಂ ಮಲ್ಲಿಕಾರ್ಜುನಯ್ಯ, ಪೂಜಾರ ಬಸವರಾಜ್, ಅಂಬ್ಲಿ ಮಂಜುನಾಥ್, ಪ್ರಭಾಕರ್, ಜೆ. ನಟರಾಜ್ ಸೇರಿದಂತೆ ಇತರರಿದ್ದರು.
ಹರಪನಹಳ್ಳಿ ತಾಲ್ಲೂಕು ಆಡಳಿತ ಭವನದಲ್ಲಿ ಬಸವ ಜಯಂತಿ
