ಹರಿಹರ, ನ, 20- ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರು ಬೆಳ್ತಂಗಡಿಗೆ ವರ್ಗಾವಣೆಗೊಂಡಿದ್ದು, ಅವರ ಸ್ಥಾನಕ್ಕೆ ತಹಶಿಲ್ದಾರ್ ಆಗಿ ಬಸವರಾಜಯ್ಯ ಇಂದು ತಹಶಿಲ್ದಾರ್ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಗ್ರೇಡ್ 2 ತಹಶಿಲ್ದಾರ್ ಶಶಿಧರಯ್ಯ, ತಾಲ್ಲೂಕು ಆಡಳಿತದ ಆಹಾರ ಇಲಾಖೆ ನಸ್ರೂಲ್ಲಾ, ಗ್ರಾಮ ಲೇಕ್ಕಾಧಿಕಾರಿಗಳಾದ ಹೇಮಂತ್ ಕುಮಾರ್, ಆನಂದ್, ಸಮೀರ್, ಕಿರಣ್, ಶಿವಕುಮಾರ್, ಬಸವರಾಜ್, ಉಮೇಶ್, ಅಣ್ಣಪ್ಪ, ಸಿದ್ದೇಶ್, ಜಗದೀಶ್, ಮಲೇಬೆನ್ನೂರು ರವಿಕುಮಾರ್, ಜೆಡಿಸ್ ಮುಖಂಡ ಕೆ. ಆಸೀಫ್ ಮತ್ತಿತರರು ಹಾಜರಿದ್ದರು.