ದಾವಣಗೆರೆ, ನ.19- ನಗರದ ಶ್ರೀಮತಿ ಸರೋಜ ಲಿಂಗಣ್ಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಅಂತರ್ ಕಾಲೇಜು ಪಂದ್ಯಾವಳಿಯಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಂಸ್ಥೆ ಕಾರ್ಯದರ್ಶಿ ಎಲ್. ಭರತ್, ಆಡಳಿತಾಧಿಕಾರಿ ಸೋಮಶೇಖರ್ ಕಿಚಡಿ ಮತ್ತು ಪ್ರಾಚಾರ್ಯ ಕೆ. ಹನುಮಂತಪ್ಪ ಹಾಗೂ ಉಪನ್ಯಾಸಕ ಶಶಿಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
January 3, 2025