ದಾವಣಗೆರೆ, ಸುದ್ದಿ ವೈವಿಧ್ಯನವರಾತ್ರಿ ಗಾಯನ ಕಾರ್ಯಕ್ರಮಕ್ಕೆ ಚಾಲನೆOctober 26, 2023October 26, 2023By Janathavani0 ದಾವಣಗೆರೆ, ಅ. 25 – ಇಲ್ಲಿನ ವಿದ್ಯಾನಗರದ ಶಿವ ಪಾರ್ವತಿ ದೇವಸ್ಥಾನದಲ್ಲಿ ಸೋಮವಾರ ನಡೆದ ಅನುಶ್ರೀ ಸಂಗೀತ ಬಳಗದ `ನವರಾತ್ರಿ ಗಾಯನ’ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಗೀತಾ ದೀಳ್ಯಪ್ಪ ಚಾಲನೆ ನೀಡಿದರು. ದಾವಣಗೆರೆ