ಸುದ್ದಿ ವೈವಿಧ್ಯ, ಹರಿಹರಪಶುಗಳಿಗೆ ಕಾಲುಬಾಯಿ ಜ್ವರ ಲಸಿಕೆOctober 5, 2023October 5, 2023By Janathavani0 ಮಲೇಬೆನ್ನೂರು, ಅ. 4 – ಹೊಳೆಸಿರಿಗೆರೆ ಗ್ರಾಮದಲ್ಲಿ ಬುಧವಾರ ಪಶುಗಳಿಗೆ ಕಾಲುಬಾಯಿ ಜ್ವರ ಲಸಿಕೆ ನೀಡಲಾಯಿತು. ಪಶು ವೈದ್ಯಾಧಿಕಾರಿ ಡಾ|| ಬುಡೇನ್ ಸಾಬ್, ಡಿ.ಆರ್. ಶ್ವೇತಾ, ಓಲೇಕಾರ ತಿಪ್ಪಣ್ಣ, ಕುಂದೂರು ಮಂಜಪ್ಪ ಹಾಜರಿದ್ದರು. ಮಲೇಬೆನ್ನೂರು, ಹರಿಹರ