ಜಿಲ್ಲಾ ಮಟ್ಟಕ್ಕೆ ನಿಸರ್ಗ ವಿದ್ಯಾರ್ಥಿಗಳು

ಜಿಲ್ಲಾ ಮಟ್ಟಕ್ಕೆ ನಿಸರ್ಗ ವಿದ್ಯಾರ್ಥಿಗಳು

ದಾವಣಗೆರೆ, ಅ.3- ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗ ವಹಿಸಿದ್ದ ನಗರದ ನಿಸರ್ಗ ಕಾನ್ವೆಂಟ್‌ನ 7ನೇ ತರಗತಿ  ವಿದ್ಯಾರ್ಥಿಗಳಾದ ಲಾವಣ್ಯ ವಿ.ಜೈನ್   200 ಮೀ.ಓಟದಲ್ಲಿ  ದ್ವಿತೀಯ, ಆರ್.ಭರತ್‌ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

error: Content is protected !!