ದಾವಣಗೆರೆ, ಆ.9- ಚನ್ನಗಿರಿ ತಾಲ್ಲೂಕು ನಲ್ಕುದುರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶ್ರೀಮತಿ ಪದ್ಮಮ್ಮ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಆಶಾ ಅವರುಗಳು ಇಂದು ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಪದ್ಮಮ್ಮ ಅವರು ಈ ಹಿಂದೆಯೂ ನಲ್ಕುದುರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಬಿ.ಕೆ.ಉತ್ತಮ್ ಚುನಾವಣಾಧಿಕಾರಿಯಾಗಿದ್ದರು.
January 22, 2025