ಸುದ್ದಿ ವೈವಿಧ್ಯ, ಹರಿಹರಗೋವಿನಹಾಳ್ನಲ್ಲಿ ರಥೋತ್ಸವApril 17, 2023April 17, 2023By Janathavani0 ಮಲೇಬೆನ್ನೂರು, ಏ. 16 – ಗೋವಿನಹಾಳ್ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ರಥೋತ್ಸವವು ಭಾನುವಾರ ಬೆಳಿಗ್ಗೆ ಗ್ರಾಮಸ್ಥರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು. ಸಂಜೆ ಓಕಳಿ ನಂತರ ಭೂತನ ಸೇವೆ ನಡೆದವು. ಮಲೇಬೆನ್ನೂರು, ಹರಿಹರ