ಹಳದಿ ಹೂಗಳ ಹಾದಿ

ಹಳದಿ ಹೂಗಳ ಹಾದಿ

ದಾವಣಗೆರೆ ನಗರದ ಕಾಳಿದಾಸ ವೃತ್ತದಿಂದ  ಬೈಪಾಸ್‌ಗೆ ಹೋಗುವ ಹಾದಿಯ ಉದ್ದಕ್ಕೂ ಇರುವ ತಬೂಬಿಯಾ ಔರಿಯಾ ಜಾತಿಯ ಮರಗಳು ಹಳದಿ ಹೂಗಳನ್ನು ಮೈ ತುಂಬಾ ತುಂಬಿಕೊಂಡಿವೆ. ಬಿರು ಬೇಸಿಗೆಯಲ್ಲೂ ಕಣ್ಣಿಗೆ ಮುದ ನೀಡುತ್ತಿವೆ.

error: Content is protected !!