ದಾವಣಗೆರೆ ಸಮೀಪದ ಕೊಂಡಜ್ಜಿ ಕೆರೆಯಲ್ಲಿ ಪಟ್ಟೆ ತಲೆ ಹೆಬ್ಬಾತು (ಬಾರ್ ಹೆಡೆಡ್ ಗೂಸ್) ಗಳು ವಿಹರಿಸುತ್ತಿರುವ ದೃಶ್ಯವಿದು. ಶುದ್ಧ ಸಸ್ಯಹಾರಿ ಹಕ್ಕಿಯಾಗಿರುವ ಇವು, ಕೆರೆ ದಡದಲ್ಲಿ ವಾಸವಾಗುವ ಹಕ್ಕಿಗಳು. ಸಾಮಾನ್ಯವಾಗಿ ನವೆಂಬರ್ ತಿಂಗಳ ಕೊನೆಯಲ್ಲಿ ಮಂಗೋಲಿಯಾದಿಂದ ವಲಸೆ ಬಂದಿರುತ್ತವೆ.
ಕೊಂಡಜ್ಜಿ ಕೆರೆಯಲ್ಲಿ ಪಟ್ಟೆ ತಲೆ ಹೆಬ್ಬಾತುಗಳು
