ಜಿಲ್ಲೆಯಲ್ಲಿ ಲಾಕ್ಡೌನ್ ಪರಿಣಾಮ ಮಹಿಳೆಯರು ಬಳೆ ಕೊಳ್ಳಲೂ ಸಹ ಅಡಚಣೆಯಾಗಿತ್ತು. ಆದರೆ ಸೋಂಕು ಇಳಿಕೆಯಾದ ಕಾರಣ ಜಿಲ್ಲಾಡಳಿತವು ಲಾಕ್ಡೌನ್ ನಿರ್ಬಂಧ ಗಳನ್ನು ಸಡಿಲಗೊಳಿಸಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ಮಂಡಿಪೇಟೆ ಬೀದಿ ಬದಿ ಮಹಿಳೆಯೊಬ್ಬರು ಬಳೆ ತೊಡಿಸಿಕೊಳ್ಳುತ್ತಿರುವ ಚಿತ್ರವಿದು.
January 6, 2025