ಪ್ರಮುಖ ಸುದ್ದಿಗಳುನಿಲ್ದಾಣವಿದ್ದರೂ ನಿಲ್ಲದ ಬಸ್February 16, 2021January 24, 2023By Janathavani23 ದಾವಣಗೆರೆೆ : ನಗರದ ಹದಡಿ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದ ಪಕ್ಕ ಸ್ಮಾರ್ಟ್ ಸಿಟಿಯ ಬಸ್ ನಿಲ್ದಾಣ ರೂಪಿಸಲಾಗಿದೆ. ಆದರೂ, ಐಟಿಐ ಕಾಲೇಜಿನ ಎದುರು ಬಸ್ ನಿಲ್ಲಿಸಲಾಗುತ್ತಿದೆ. ಸಿಗ್ನಲ್ ಸಹ ಇಲ್ಲೇ ಇರುವ ಕಾರಣ ಸಂಚಾರಕ್ಕೆ ಅಡ್ಡಿ ಎದುರಾಗುತ್ತಿದೆ. Bus Stand, Davanagere, Hadadi Road, Janathavani, Signal