ದಾವಣಗೆರೆ ಸಮೀಪದ ಬಾತಿ ಗ್ರಾಮದ ಬಳಿಯ ಮಾವಿನ ತೋಟದ ದೃಶ್ಯವಿದು. ಮಾವಿನ ಮರಗಳು ಸಾಮಾನ್ಯವಾಗಿ ಅಕ್ಟೋಬರ್, ನವೆಂಬರ್‌ನಲ್ಲಿ ಚಿಗುರೊಡೆಯುತ್ತವೆ. ಇದೀಗ ಹೂವು ಬಿಟ್ಟಿವೆ. ಕೆಲ ಮರಗಳಲ್ಲಿ ಕಾಯಿಯೂ ಇವೆ. ಇನ್ನೇನು ಫೆಬ್ರವರಿ ಮಾಸಂತ್ಯದೊಳಗೆ `ಹಣ್ಣುಗಳ ರಾಜ’ ಮಾರುಕಟ್ಟೆಗೆ ದಾಂಗುಡಿ ಇಡಲಿದ್ದಾನೆ.
December 27, 2024