ಹಸಿರು ಗದ್ದೆಯ ಮೇಲೆ ಕೆಂಪು ಸೂರ್ಯ…

ಹಸಿರು ಗದ್ದೆಯ ಮೇಲೆ ಕೆಂಪು ಸೂರ್ಯ…

ಬೆಳಕಿನ ಜೊತೆಗೆ ಬೇಸಿಗೆಯ ಬಿಸಿಲನ್ನೂ ಭೂಮಿಗೆ ನೀಡಿ ಸಂಜೆಯ ಹೊತ್ತಿಗೆ ಆಕಾಶವನ್ನು ಕೆಂಪಾಗಿಸಿ ತಂಪು ವಾತಾವರಣ ಸೃಷ್ಟಿಸಿ ಮುಳುಗುವ ಸೂರ್ಯನ ಸೊಬಗನ್ನು ಜಿಗಳಿ ಗ್ರಾಮದ ಹೊರ ವಲಯದಲ್ಲಿ ಭತ್ತದ ನಾಟಿಯ ಹಚ್ಚ ಹಸಿರಿನ ನಡುವೆ ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿಯಲಾಗಿದೆ. 

error: Content is protected !!