ದಾವಣಗೆರೆ, ಅ.30- ನಗರದ ಡಾ. ಎಂ.ಸಿ. ಮೋದಿ ವೃತ್ತದಲ್ಲಿ ಮಂಗಳವಾರ ಸರ್ದಾರ್ ವಲ್ಲಭಬಾಯಿ ಪಟೇಲ್ ಹಾಗೂ ಬಿರ್ಸಾ ಮುಂಡಾ ಜಯಂತಿ ಅಂಗವಾಗಿ ಜಿಲ್ಲಾ ಬಿಜೆಪಿಯಿಂದ ಏಕತಾ ಓಟ ನಡೆಯಿತು. ಮುಖಂಡರುಗಳಾದ ಯಶವಂತರಾವ್ ಜಾಧವ್, ಹನಗವಾಡಿ ವೀರೇಶ್, ಎಸ್.ಟಿ. ವೀರೇಶ್, ಅಜಯ್ಕುಮಾರ್, ಅಣ್ಣೇಶ್ ಐರಣಿ, ಬಿ.ಎಸ್. ಜಗದೀಶ್, ಕೆ.ಎಂ. ವೀರೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
December 22, 2024