ದಾವಣಗೆರೆಯ ಪ್ರಮುಖ ರಸ್ತೆಗಳಲ್ಲೊಂದಾದ ಚಾಮರಾಜ ಪೇಟೆ ರಸ್ತೆಯಲ್ಲಿನ ಮ್ಯಾನ್‌ಹೋಲ್ ಚಿತ್ರಣವಿದು. ಮ್ಯಾನ್‌ಹೋಲ್ ಮುಚ್ಚಳ ಇಲ್ಲದೆ ಒಂದೆರಡು ತಿಂಗಳಾದರೂ ಪಾಲಿಕೆ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ದಿನವೂ ಒಂದಲ್ಲೊಂದು ವಾಹನಗಳಿಗೆ ಇದರಿಂದ ತೊಂದರೆಯಾಗುತ್ತಿದೆ. ಮಂಗಳವಾರ ಸೇಬು ಹಣ್ಣಿನ ಗಾಡಿಯೊಂದು ಉರುಳಿ, ಸೇಬು ಮ್ಯಾನ್‌ಹೋಲ್‌ನಲ್ಲಿ ಬಿದ್ದ ಘಟನೆ ನಡೆಯಿತು.
ಮಹಾನಗರ ಪಾಲಿಕೆ ನಿರ್ಲಕ್ಷ್ಯಕ್ಕೊಂದು ಕನ್ನಡಿ
