ದಾವಣಗೆರೆ ತಾಲ್ಲೂಕಿನ ಹದಡಿ ಗ್ರಾಮದ ಕೆರೆ, ಅಕ್ಕ ಪಕ್ಕದ ಗ್ರಾಮಗಳ, ಸಹಸ್ರಾರು ಹೆಕ್ಟೇರ್ ಜಮೀನಿಗೆ ನೀರು ಉಣ್ಣಿಸುವಂತಹ ಬೃಹತ್ ಕೆರೆಯಾಗಿದ್ದು, ಹಲವು ತಿಂಗಳ ಕಾಲ ಮಳೆ ಇಲ್ಲದೇ ಇರುವುದಕ್ಕೆ ಕೆರೆಯಲ್ಲಿ ನೀರು ಸಂಪೂರ್ಣವಾಗಿ ಖಾಲಿಯಾಗಿದ್ದು, ಹಲವಾರು ಹಸುಗಳು ಕೆರೆಯಲ್ಲಿ ಹುಲ್ಲನ್ನು ಮೇಯುತ್ತಿರುವ ದೃಶ್ಯ.
December 23, 2024