ಎಲ್ಲೆಡೆ ಚುನಾವಣಾ ಕಾವು ಹೆಚ್ಚಾಗಿದೆ. ಮತ್ತೊಂದು ಕಡೆ ಬಿಸಿಲ ತಾಪಮಾನ ಏರಿಕೆ. ಬರ, ಬಿಸಿಲು, ನೀರಿನ ಸಮಸ್ಯೆ. ಇವೆಲ್ಲವೂ ಇದ್ದದ್ದೇ ಬಿಡಿ ಎಂಬಂತೆ ದಾವಣಗೆರೆಯ ಪಿ.ಬಿ. ರಸ್ತೆಯಲ್ಲಿ ರಸ್ತೆ ವಿಭಜಕದ ಮೇಲೆಯೇ ವ್ಯಕ್ತಿಯೊಬ್ಬ ನಿದ್ರಿಸುತ್ತಾ ವಿಶ್ರಾಂತಿ ಪಡೆಯುತ್ತಿರುವ ಚಿತ್ರವಿದು.
ನಡು ರಸ್ತೆಯಲ್ಲೊಂದು ನಿದ್ರೆ…
