ದಾವಣಗೆರೆ ತಾಲ್ಲೂಕು ಯರಗುಂಟೆ (ಶಿವಪುರ) ಬಡಾವಣೆ 45ನೇ ವಾರ್ಡ್ನ ವಾಸಿ ಬೂದಿಹಾಳ್ ಚನ್ನಬಸಪ್ಪ (72) ಅವರು ದಿನಾಂಕ 25.09.2020ರ ಶುಕ್ರವಾರ ಸಂಜೆ 4.30ಕ್ಕೆ ನಿಧನರಾದರು. ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 26.09.2020ರ ಶನಿವಾರ ಬೆಳಿಗ್ಗೆ ಮೃತರ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024