ದಾವಣಗೆರೆ ವಿನೋಬನಗರ 1ನೇ ಮೇನ್, 4ನೇ ಕ್ರಾಸ್, ನಂ. 1056/3ರ ವಾಸಿ, ಶ್ರೀಮತಿ ಜಿ.ವೈ. ಮಲ್ಲಮ್ಮ (ದಳವಾಯಿ) ಅವರು ದಿನಾಂಕ 20.09.2020ರಂದು ಭಾನುವಾರ ರಾತ್ರಿ 11.15ಕ್ಕೆ ಅಕಾಲಿಕವಾಗಿ ನಿಧನರಾದರು. ಮೂವರು ಪುತ್ರರು, ಇಬ್ಬರು ಪುತ್ರಿಯರು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ : 21.09.2020 ಸೋಮವಾರದಂದೇ ಮಧ್ಯಾಹ್ನ 1.30ಕ್ಕೆ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024