ದಾವಣಗೆರೆ ಸಮೀಪದ ಎಲೆಬೇತೂರಿನ ದಿ. ಮರಡಿ ಮಹಾದೇವಪ್ಪ ಮತ್ತು ಶ್ರೀಮತಿ ನಾರಮ್ಮ ದಂಪತಿ ಪುತ್ರ ಬಿ.ಎಂ. ರೇವಣಸಿದ್ದಪ್ಪ (60) ದಿನಾಂಕ 20.09.2020ರ ಭಾನುವಾರ ಸಂಜೆ 7.55ಕ್ಕೆ ನಿಧನರಾದರು. ಪತ್ನಿ, ಓರ್ವ ಪುತ್ರಿ, ಓರ್ವ ಪುತ್ರ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 21.09.2020ರ ಸೋಮವಾರ ಬೆಳಿಗ್ಗೆ 10.30ಕ್ಕೆ ಎಲೆಬೇತೂರಿನಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024