ದಾವಣಗೆರೆ ಮಹಾನಗರ ಪಾಲಿಕೆ ನೌಕರ ಮತ್ತು ಕೊರೊನಾ ವಾರಿಯರ್ ಆದ ಶ್ರೀ ಬಿ.ಎಸ್. ವೆಂಕಟೇಶ್ ಪ್ರಥಮ ದರ್ಜೆ ಸಹಾಯಕರು, ಆರೋಗ್ಯ ಶಾಖೆ ಇವರು ದಿನಾಂಕ : 16.09.2020 ರಂದು ನಿಧನರಾಗಿರುತ್ತಾರೆ. ಮೃತರು ತಾಯಿ, ಪತ್ನಿ, ಇಬ್ಬರು ಮಕ್ಕಳು ಹಾಗೂ ಸಹೋದರರು ಮತ್ತು ಬಂಧು-ಬಳಗವನ್ನು ಅಗಲಿರುತ್ತಾರೆ. ಇವರ ಅಂತ್ಯಕ್ರಿಯೆಯನ್ನು ದಿನಾಂಕ : 16.09.2020ರಂದು ಸಂಜೆ 5 ಗಂಟೆಗೆ ಎಸ್.ಓ.ಜಿ. ಕಾಲೋನಿ, ರಾಮನಗರದಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024