ಹರಿಹರ ತಾ. ಜಿಗಳಿ ಗ್ರಾಮದ ವಾಸಿ ದಿ.ಪುಟ್ಟಣ್ಣನವರ ಕೊಕ್ಕಪ್ಪ ಇವರ ಧರ್ಮಪತ್ನಿ ಶ್ರೀಮತಿ ಕರಿಯಮ್ಮ (90) ಅವರು ದಿನಾಂಕ 14.09.2020ರ ಸೋಮವಾರ ಬೆಳಿಗ್ಗೆ 10 ಗಂಟೆಗೆ ನಿಧನರಾದರು. ಇಬ್ಬರು ಪುತ್ರರು, ಮೂವರು ಪುತ್ರಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 14.09.2020 ರ ಸೋಮವಾರ ಸಂಜೆ ಜಿಗಳಿಯಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024