ಐಗೂರು ಬೂದಿಹಾಳ್ ಜಯ್ಯಪ್ಪ, ನಿವೃತ್ತ ಸಹಾಯಕ ನಿರ್ದೇಶಕರು ಇವರ ಧರ್ಮಪತ್ನಿ ದೊಗ್ಗಳ್ಳಿ ನೀಲಮ್ಮ (81) (ದಿ. ದೊಗ್ಗಳ್ಳಿ ಮಲ್ಲಿಕಾರ್ಜುನಪ್ಪನವರ ಸಹೋದರಿ) ಅವರು ದಿನಾಂಕ 11.9.2020ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ನಿಧನರಾದರು. ಪತಿ ಮತ್ತು ಇಬ್ಬರು ಪುತ್ರರು, ಸೊಸೆಯಂದಿರು ಮತ್ತು ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಆಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 11.9.2020ರ ಶುಕ್ರವಾರ ಸಂಜೆ 4 ಗಂಟೆಗೆ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
July 8, 2024