ದಿನಾಂಕ 9.9.2020ರಂದು ನಿಧನರಾದ ದಾವಣಗೆರೆೆ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರೂ, ಜಿಲ್ಲಾ ಲಯನ್ಸ್ 324 ಡಿ4 ಮಾಜಿ ರಾಜ್ಯಪಾಲರೂ, ದಾವಣಗೆರೆ ಲಯನ್ಸ್ ಟ್ರಸ್ಟ್ ಅಧ್ಯಕ್ಷರೂ, ದಾವಣಗೆರೆ ಲಯನ್ಸ್ ಶಾಲೆ ಅಧ್ಯಕ್ಷರೂ, ಹಿರಿಯರೂ, ಮಾರ್ಗದರ್ಶಕರೂ, ಸಮಾಜ ಸೇವಕರೂ ಆದ ಶ್ರೀ ಜಿ. ನಾಗನೂರು ನಿಧನರಾಗಿದ್ದಾರೆಂದು ಕುಟುಂಬದವರು ತಿಳಿಸಿದ್ದಾರೆ.
February 25, 2025