ದಾವಣಗೆರೆ ಸಿಟಿ, ಪಿ ಜೆ ಬಡಾವಣೆ ವಾಸಿ, ಶ್ರೀಮತಿ ಹಾಲಮ್ಮ, ದಿ. ಬೆಳಗಾವಿ ಚಂದ್ರಶೇಖರಪ್ಪ ನವರ ಪುತ್ರ, ಸಿವಿಲ್ ಇಂಜಿನಿಯರ್ ಶ್ರೀ ಬೆಳಗಾವಿ ವಿಜಯ್ಕುಮಾರ್ ಅವರು ದಿನಾಂಕ 31.08.2020 ರ ಸೋಮವಾರ ಮಧ್ಯಾಹ್ನ 12.45 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 58 ವರ್ಷ ವಯಸ್ಸಾಗಿತ್ತು. ತಾಯಿ, ಪತ್ನಿ, ಇಬ್ಬರು ಪುತ್ರಿಯರು, ಸಹೋದರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 23, 2024