ದಾವಣಗೆರೆ ಕುವೆಂಪು ನಗರ, ಮಾವಿನತೋಪು ಆಸ್ಪತ್ರೆ ಹಿಂಭಾಗದ ವಾಸಿ, ದಾವಣಗೆರೆ ಸರ್ಕಾರಿ ಪಾಲಿಟೆಕ್ನಿಕ್ ನಿವೃತ್ತ ಉಪನ್ಯಾಸಕರೂ, ಚೌಕಿಪೇಟೆ ಶ್ರೀ ಕಲ್ಯಾಣ ಬಸವೇಶ್ವರ ಟ್ರೇಡರ್ ಮಾಲೀಕರಾದ ಕೆ.ಎಂ.ಬೆನಕೇಶ್ (85) ಅವರು ದಿನಾಂಕ 20.10.2020 ರಂದು ಮಂಗಳವಾರ ಬೆಳಿಗ್ಗೆ 6.30ಕ್ಕೆ ನಿಧನರಾಗಿದ್ದಾರೆ. ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 20.10.2020 ರಂದು ಮಂಗಳವಾರ ಸಂಜೆ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
January 10, 2025