ದಾವಣಗೆರೆ ಆರ್.ಎಂ.ಸಿ. ಲಿಂಕ್ ರೋಡ್ ಟಿ.ಸಿ ಲೇಔಟ್ ವಾಸಿ ದಿ. ಪರಶುರಾಮಪ್ಪನವರ ಧರ್ಮಪತ್ನಿ, ನಿವೃತ್ತ ಆರೋಗ್ಯ ಮೇಲ್ವಿಚಾರಕಿ ಶ್ರೀಮತಿ ಎಸ್. ಜಯಶೀಲಮ್ಮ ಇವರು ದಿನಾಂಕ 29.08.2021ರ ಭಾನುವಾರ ರಾತ್ರಿ 7.20ಕ್ಕೆ ನಿಧನರಾದರು. ಓರ್ವ ಪುತ್ರ, ಸೊಸೆ, ಮೊಮ್ಮಗ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 30.08.2021ರ ಸೋಮವಾರ ಮಧ್ಯಾಹ್ನ 12 ಗಂಟೆಗೆ ಬೂದಾಳ್ ರಸ್ತೆಯ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ.
January 4, 2025