ದಾವಣಗೆರೆ ಆರ್.ಎಂ.ಸಿ. ಲಿಂಕ್ ರಸ್ತೆ, ಬಿ.ಟಿ. ಲೇಔಟ್ # 118/C-26 ವಾಸಿಡಾ|| ವೀರೇಶ್ ಬಿರಾದರ್ ಅವರ ಮಾತೋಶ್ರೀಯವರಾದ ಶ್ರೀಮತಿ ಶಾಂತಮ್ಮ ಬಿರಾದಾರ್ (74) ಅವರು ದಿನಾಂಕ 29.03.2021 ರ ಮಂಗಳವಾರ ರಾತ್ರಿ 11 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಡಾ|| ವೀರೇಶ್ ಬಿರಾದಾರ್ ಸೇರಿದಂತೆ ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 30.03.2021 ರ ಮಧ್ಯಾಹ್ನ 1 ಗಂಟೆಗೆ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 28, 2025