ಮಾಲೀಕರಾದ ನಾಗರಾಜ್ ಪ್ರಾವಿಜನ್ ಸ್ಟೋರ್, ವಿಜಯಲಕ್ಷ್ಮೀ ರೋಡ್, ದಾವಣಗೆರೆ ವಾಸಿಯಾದ ಶ್ರೀ ವೈ. ರತ್ನಾಕರ ಶೆಟ್ಟಿ (81) ಇವರು, ದಿನಾಂಕ : 28.04.2021ರ ಬುಧವಾರ ಮಧ್ಯಾಹ್ನ 1.15ಕ್ಕೆ ದೈವಾಧೀನರಾಗಿರುತ್ತಾರೆ. 3 ಜನ ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ : 28.04.2021ರಂದೇ ಸಂಜೆ 5.00 ಗಂಟೆಗೆ ಆರ್.ಹೆಚ್. ಬೃಂದಾವನದಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 24, 2024