ಹಳೇಬಾತಿ ಗಿರಿಯಪ್ಪ ಗೌಡರ ಪುತ್ರ ಡಾ. ಜಗದೀಶ್ ಬಾತಿಯವರ ಪತ್ನಿ ಡಾ. ರೇಣುಕಾ ಬಾತಿ ಅವರು ದಿ.:23.04.2021ರ ಶುಕ್ರವಾರ ಬೆಳಿಗ್ಗೆ 11.00 ಗಂಟೆಗೆ ಉತ್ತರ ಪ್ರದೇಶದ ನೊಯ್ಡಾದಲ್ಲಿ ನಿಧನರಾದರು. ಪತಿ, ಓರ್ವ ಪುತ್ರ, ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನುಆ ದಿನವೇ ಸಂಜೆ ನೊಯ್ಡಾದಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.