ದಾವಣಗೆರೆ ಸಮೀಪದ ಹೊಸ ಕುಂದುವಾಡ ಗ್ರಾಮದ ಅಗಸನಕಟ್ಟೆ ಷಣ್ಮುಖಪ್ಪ (72 ವರ್ಷ) ಅವರು ಇಂದು ಭಾನುವಾರ ದಿನಾಂಕ 21.02.2021ರ ರಾತ್ರಿ 10:15 ಕ್ಕೆ ಹೊಸ ಕುಂದವಾಡ ಗ್ರಾಮದ ತಮ್ಮ ಮನೆಯಲ್ಲಿ ನಿಧನರಾಗಿರುತ್ತಾರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಪತ್ನಿ, ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಹಾಗೂ ಬಂಧು ಬಳಗ ಅಗಲಿರುತ್ತಾರೆ. ಮೃತರ ಅಂತ್ಯಕ್ರಿಯೆಯನ್ನು ಹೊಸಕುಂದುವಾಡ ಗ್ರಾಮದಲ್ಲಿ 22.02.2021ರ ಸೋಮವಾರ ಮಧ್ಯಾಹ್ನ 1 ಗಂಟೆಗೆ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 26, 2024