ದಾವಣಗೆರೆ ಕೆ.ಬಿ. ಬಡಾವಣೆ ವಾಸಿ, ದಿ|| ಬೇತೂರು ಚನ್ನಬಸಪ್ಪನವರ ಪುತ್ರರೂ, ಹಿರಿಯ ವಕೀಲರೂ ಆದ ಶ್ರೀ ಬೇತೂರು ಬಸವರಾಜ್ ಅವರು ದಿನಾಂಕ 06.02.2021ರ ಶನಿವಾರ ಸಂಜೆ 4.45 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 67 ವರ್ಷ ವಯಸ್ಸಾಗಿತ್ತು. ಪತ್ನಿ ಶ್ರೀಮತಿ ಭಾರತಿ ಬಸವರಾಜ್, ಪುತ್ರ ಸಚಿನ್ ಬೇತೂರು, ಸೊಸೆ ಶ್ರೀಮತಿ ಸಿಂಧು ಮತ್ತು ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 07.02.2021ರ ಭಾನುವಾರ ಮಧ್ಯಾಹ್ನ 12 ಗಂಟೆಗೆ ಗಾಂಧಿ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದುಎಂದು ಕುಟುಂಬದವರು ತಿಳಿಸಿದ್ದಾರೆ.
November 25, 2024