ರಾಮನಗರ ಜಿಲ್ಲೆ ಬಿಡದಿ ಹೋಬಳಿ ಭಕ್ತಿಪುರದ ಮುಖ್ಯ ಶಿಕ್ಷಕಿ, ಬೆಂಗಳೂರು ಕನ್ನಡಪ್ರಭ ಪತ್ರಿಕೆಯ ಹಿರಿಯ ಉಪ ಸಂಪಾದಕ ಬಿ.ಜೆ.ರಾಮಚಂದ್ರರಾವ್ ಅವರ ಧರ್ಮಪತ್ನಿ ಶ್ರೀಮತಿ ಕೆ.ಆರ್.ಸಂಧ್ಯಾ ಅವರು ದಿನಾಂಕ 3.02.2021 ರಂದು ಬುಧವಾರ ದೈವಾಧೀನರಾಗಿದ್ದಾರೆ. ಇವರು ಜನತಾವಾಣಿ ದಿನಪತ್ರಿಕೆ ವರದಿಗಾರ ಬಿ.ಜೆ. ಅನಂತ ಪದ್ಮನಾಭ ರಾವ್ ಇವರ ಅತ್ತಿಗೆ. ದಿನಾಂಕ 12.02.2021 ರಂದು ಶುಕ್ರವಾರ ಧರ್ಮೋದಕ ಹಾಗೂ 15.2.2021 ರಂದು ಭರಮಸಾಗರದಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
March 13, 2025