ಪಿ.ಜೆ. ಬಡಾವಣೆ ನಿವಾಸಿ ದಿ|| ಶ್ರೀಮತಿ ಜಯಮ್ಮ ಮತ್ತು ಲೇ. ಕೆ. ಕಾಟ್ಟಯ್ಯ (ನಿವೃತ್ತ ವಲಯ ಅರಣ್ಯಾಧಿಕಾರಿ) ಇವರ ತೃತೀಯ ಪುತ್ರ ಕೆ.ರಾಜಶೇಖರ್ ನಾಯಕ ಇವರು ದಿನಾಂಕ : 07.02.2025 ಶುಕ್ರವಾರ ಬೆಳಿಗ್ಗೆ 7.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರ ಅಂತ್ಯಕ್ರಿಯೆಯನ್ನು ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೂಕು ಕುರುಡಿಹಳ್ಳಿ ಗ್ರಾಮದಲ್ಲಿ ದಿನಾಂಕ 07.02.2025ರ ಶುಕ್ರವಾರ ಸಂಜೆ 4.30ಕ್ಕೆ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
ಕೆ. ರಾಜಶೇಖರ್ ನಾಯಕ
![rajashekhara nayka ಕೆ. ರಾಜಶೇಖರ್ ನಾಯಕ](https://janathavani.com/wp-content/uploads/2025/02/rajashekhara-nayka--e1738998911431.jpg)