ದಾವಣಗೆರೆ ಜಿ. ಕುರುಡಿ ಗ್ರಾಮದ ವಾಸಿ ಲಿಂ. ಕುರುಡಿ ಬಣಕಾರ್ ಚನ್ನಬಸಪ್ಪ ಇವರ ಧರ್ಮಪತ್ನಿ ಬಣಕಾರ್ ಶ್ರೀಮತಿ ಗೌರಮ್ಮ (87) ಇವರು ದಿನಾಂಕ 04.10.2024ನೇ ಶುಕ್ರವಾರ ಬೆಳಿಗ್ಗೆ 11.15ಕ್ಕೆ ನಿಧನರಾಗಿರುತ್ತಾರೆ. ಮೃತರು 5 ಜನ ಪುತ್ರರು, ಓರ್ವ ಪುತ್ರಿ , ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುತ್ತಾರೆ. ಮೃತರ ಪಾರ್ಥೀವ ಶರೀರವರನ್ನು ದಿನಾಂಕ 05.10.2024ರ ಶನಿವಾರ ಬೆಳಿಗ್ಗೆ 12 ಗಂಟೆಯವರೆಗೆ ಸ್ವಗ್ರಾಮ ಆನೆಕೊಂಡದಲ್ಲಿರುವ ಮನೆಯಲ್ಲಿ ಸಾರ್ವಜನಿಕರ ದರ್ಶನಕ್ಕಿಡಲಾಗುವುದು. ನಂತರ 12.30 ಶಾಮನೂರು ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದರಾೆ.
December 3, 2024