ಹರಿಹರ ತಾ. ಕೊಕ್ಕನೂರು ಗ್ರಾಮದ ವಾಸಿ ನಿವೃತ್ತ ಶಿಕ್ಷಕರಾದ ದಿ. ಅಂಗಡಿ ಕೆ.ವಿ. ಪಂಚಾಕ್ಷರಪ್ಪನವರ ಧರ್ಮಪತ್ನಿ ಹಾಗೂ ನಿವೃತ್ತ ಶಿಕ್ಷಕಿ ಶ್ರೀಮತಿ ಅಂಗಡಿ ಚಂದ್ರಮ್ಮ (70 ವರ್ಷ) ಇವರು ದಿನಾಂಕ 15.09.2024ರ ಭಾನುವಾರ ಸಂಜೆ 4.45ಕ್ಕೆ ನಿಧನರಾದರು. ಮೂವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯಯು ದಿನಾಂಕ 16.09.2024ರ ಸೋಮವಾರ ಮಧ್ಯಾಹ್ನ 2 ಗಂಟೆಗೆ ಕೊಕ್ಕನೂರು ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಅಂಗಡಿ ಚಂದ್ರಮ್ಮ
