ದಾವಣಗೆರೆ ವಿನೋಬನಗರದ, 2ನೇ ಮೇನ್, 2ನೇ ಕ್ರಾಸ್ ನಿವಾಸಿ ಮಂಜುಳ ಎನ್. ಕೋಂ ನಾರಾಯಣಪ್ಪ (ಚಿನ್ನೂರ್) ಇವರ ಧರ್ಮಪತ್ನಿ ಮಂಜುಳ ಎನ್. (58) ಇವರು ದಿನಾಂಕ : 15.9.2024ರ ಭಾನುವಾರ ರಾತ್ರಿ 9.15ಕ್ಕೆ ನಿಧನರಾದರು. ಮಗಳು, ಅಳಿಯ, ಮಗ, ಸೊಸೆ ಮತ್ತು ಮೊಮ್ಮಕ್ಕಳು ಹಾಗೂ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ : 16.9.2024ರ ಸೋಮವಾರ ಮಧ್ಯಾಹ್ನ 3 ಗಂಟೆಗೆ ನಗರದ ಪಿ.ಬಿ. ರಸ್ತೆಯಲ್ಲಿರುವ ವೈಕುಂಠ ಧಾಮದಲ್ಲಿ ನೆರವೇರಲಿದೆ.
December 21, 2024