ದಾವಣಗೆರೆ ತಾಲ್ಲೂಕು ಪುಟಗನಾಳು ಗ್ರಾಮದ ವಾಸಿ ದೊಡ್ಡಬಸಪ್ಳ ನಾರಪ್ಪನವರ ಧರ್ಮಪತ್ನಿ ಶ್ರೀಮತಿ ದಾಕ್ಷಾಯಿಣಮ್ಮ ಅವರು ದಿನಾಂಕ 24.11.2023 ರ ಶುಕ್ರವಾರ ಸಂಜೆ 4.45 ಕ್ಕೆ ನಿಧನರಾಗಿದ್ದಾರೆ. ಪತಿ, ಮೂವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 25.11.2023 ರ ಶನಿವಾರ ಮಧ್ಯಾಹ್ನ 1 ಗಂಟೆಗೆ ಪುಟಗನಾಳು ಗ್ರಾಮದ ಅವರ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಪುಟಗನಾಳ್ ದೊಡ್ಡಬಸಪ್ಳ ದಾಕ್ಷಾಯಿಣಮ್ಮ
![dakshayinamma ಪುಟಗನಾಳ್ ದೊಡ್ಡಬಸಪ್ಳ ದಾಕ್ಷಾಯಿಣಮ್ಮ](https://janathavani.com/wp-content/uploads/2023/11/dakshayinamma-.jpg)