ದಾವಣಗೆರೆ ಸಿಟಿ ಎಸ್.ಎಸ್. ಲೇಔಟ್ ಎ ಬ್ಲಾಕ್ ಎಂಬಿಎ ಕಾಲೇಜ್ ಹತ್ತಿರದ ವಾಸಿ ಅರುಣ ಟೈಲರ್ ಮಾಲೀಕರಾದ ಖಮಿತ್ಕರ್ ಚಿನ್ನಪ್ಪರಾವ್ ಮಗನಾದ ದಯಾನಂದ ಖಮಿತ್ಕರ್ ಇವರು ಹೃದಯಾಘಾತದಿಂದ ದಿನಾಂಕ 14.5.2023ರ ಭಾನುವಾರ ರಾತ್ರಿ 11.30ಕ್ಕೆ ನಿಧನರಾದರು. ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 15.5.2023ರ ಸೋಮವಾರ ಬೆಳಿಗ್ಗೆ 11ಕ್ಕೆ ನಗರದ ಪಿ.ಬಿ ರಸ್ತೆಯಲ್ಲಿರುವ ವೈಕುಂಠ ಧಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
February 2, 2025