Category: ಹರಪನಹಳ್ಳಿ

Home ಸುದ್ದಿಗಳು ಹರಪನಹಳ್ಳಿ

ಅಂತರ್ಜಲ ಹೆಚ್ಚಿಸಲು ಕೆರೆ ಹೂಳೆತ್ತುವುದು ಅತ್ಯವಶ್ಯಕ

ಹರಪನಹಳ್ಳಿ : ಭೂಮಿಯ ಅಂತರ್ಜಲ ಹೆಚ್ಚಿಸಲು ಕೆರೆ ಹೂಳೆತ್ತುವುದು ಅತ್ಯವಶ್ಯಕವಾಗಿದೆ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಬಾಬು ಹೇಳಿದರು.

ಯುವಕರನ್ನು ಒಗ್ಗೂಡಿಸುವ ಮೂಲಕ ಕಾಂಗ್ರೆಸ್ ಬಲವರ್ಧನೆ

ಹರಪನಹಳ್ಳಿ : ಜಿಲ್ಲೆಯಾದ್ಯಂತ ಯುವಕರನ್ನು ಒಗ್ಗೂಡಿಸುವ ಮೂಲಕ ಕಾಂಗ್ರೆಸ್ ಬಲವರ್ಧನೆಗೆ ಶ್ರಮಿಸಲಾಗುವುದು ಎಂದು ವಿಜಯನಗರ  ಜಿಲ್ಲಾ ಯುವ ಕಾಂಗ್ರೆಸ್‍ನ ನೂತನ ಅಧ್ಯಕ್ಷ ಅಶೋಕ್ ಬಿ. ನಾಯ್ಕ್ ಹೇಳಿದರು.

ಶಾಸಕರಿಂದ ಕಾಮಗಾರಿಗೆ ಭೂಮಿ ಪೂಜೆ

ಹರಪನಹಳ್ಳಿ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ತಾಲ್ಲೂಕಿನ ಕಡಬಗೆರೆ, ಮಾಡ್ಲಲಗೆರೆ ಮತ್ತು ನಿಚ್ಚವ್ವನಹಳ್ಳಿ ಗ್ರಾಮಗಳಲ್ಲಿ ತಲಾ 60 ಲಕ್ಷ ರೂ.ಗಳಲ್ಲಿ ಮಂಜೂರಾದ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ನೂತನ ಕಟ್ಟಡ ನಿರ್ಮಾಣದ ಭೂಮಿ ಪೂಜೆ ಕಾರ್ಯವನ್ನು ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ್‌ ನೆರವೇರಿಸಿದರು.

ಹರಪನಹಳ್ಳಿ : ಕರಿ ಬಸವೇಶ್ವರ ರಥೋತ್ಸವ

ಹರಪನಹಳ್ಳಿ : ಪಟ್ಟಣದ ಕೊಟ್ಟೂರು ರಸ್ತೆ ಬಳಿ ಇರುವ ಭಾರತಿ ನಗರದ ಕರಿಬವೇಶ್ವರ ಸ್ವಾಮಿ ರಥೋತ್ಸವವು ಶನಿವಾರ ಮಧ್ಯಾಹ್ನ 12 ಗಂಟೆಗೆ ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.

ಕಲ್ಮಠ ಅವರಿಗೆ ಧಾರ್ಮಿಕ ಶಿರೋರತ್ನ ಪ್ರಶಸ್ತಿ

ಹರಪನಹಳ್ಳಿ : ತಾಲ್ಲೂಕಿನ ನೀಲಗುಂದದ ಗುಡ್ಡದ ಸಂಸ್ಥಾನ ಜಂಗಮಪೀಠದಿಂದ ಜರುಗಿದ ಜಂಗಮ ಜಾತ್ರೆಯ ಭಕ್ತ ಹಿತಚಿಂತನಾ ಸಮಾರಂಭದಲ್ಲಿ ಧಾರ್ಮಿಕ ಸಾಮಾಜಿಕ ಸೇವೆ ಪರಿಗಣಿಸಿ ಚಿರಸ್ತಿಹಳ್ಳಿ ಮಲ್ಲಿಕಾರ್ಜುನಸ್ವಾಮಿ ಕಲ್ಮಠ ಅವರಿಗೆ ಶ್ರೀ ಚನ್ನಬಸವ ಶಿವಯೋಗಿ ಮಹಾಸ್ವಾಮಿಗಳು `ಧಾರ್ಮಿಕ ಶಿರೋರತ್ನ’ ಪ್ರಶಸ್ತಿ ಪ್ರದಾನ ಮಾಡಿದರು.

ನವಜ್ಯೋತಿ ಸಾಂಸ್ಕೃತಿಕ ಸಂಸ್ಥೆಯಿಂದ ಸಾಧಕರಿಗೆ ಗೌರವ

ಹರಪನಹಳ್ಳಿ : ಯಾವುದೇ ಪ್ರತಿಫಲ ಇಲ್ಲದೆ ನಿಸ್ವಾರ್ಥವಾಗಿ  ಸಮಾಜ ಮುಖಿ ಕಾರ್ಯಗಳನ್ನು ಮಾಡುವವರು ವಿರಳ.   ಲಾಭ- ನಷ್ಟದ ವಿಚಾರ ಮಾಡುವವರೇ ಹೆಚ್ಚು. ಆದರೆ, ಉಪನ್ಯಾಸಕ ಮಲ್ಲಿಕಾರ್ಜುನ ದಂಪತಿ ಮೌಲ್ಯಯುತವಾದ  ಚಟುವಟಿಕೆಗಳ ಮೂಲಕ ಸಮಾಜ ಮುಖಿಯಾಗಿದ್ದಾರೆ

ಶರಣ ವಚನಗಳು ಇಂದಿಗೂ ಪ್ರಸ್ತುತ

ಹರಪನಹಳ್ಳಿ : ಜಗತ್ತು ಜಾಗತಿಕವಾಗಿ ಎಷ್ಟೇ ಮುಂದುವರೆದಿದ್ದರೂ, ಶರಣ ವಚನಗಳು ಇಂದಿಗೂ ಪ್ರಸ್ತುತವಿದ್ದು, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಿವೃತ್ತ ಮುಖ್ಯ ಶಿಕ್ಷಕ ಹನುಮಂತಪ್ಪ ಹೇಳಿದರು.

ಜೋಳದ ಬೆಳೆ ನೆಲ ಸಮಗೊಳಿಸಿದ ದುಷ್ಕರ್ಮಿಗಳು

ಹರಪನಹಳ್ಳಿ : ತಾಲ್ಲೂಕಿನ ಕುಂಚೂರು ಗ್ರಾಮದ ಬಾಣದ ಬಸವರಾಜ್ ಎಂಬ ರೈತನ ಎರಡೂವರೆ ಎಕರೆ ಭೂಮಿಯಲ್ಲಿ ಒಂದೂವರೆ ಎಕರೆಗೂ ಅಧಿಕ ಊಟದ ಜೋಳದ ಸೊಪ್ಪೆಯನ್ನು ನೆಲಕ್ಕೆ ಉರುಳಿಸಿ ಅಮಾನವೀಯ ಕೃತ್ಯವನ್ನು ದುಷ್ಕರ್ಮಿಗಳು ಎಸಗಿದ್ದಾರೆ.

ಹರಪನಹಳ್ಳಿ ತಾಲ್ಲೂಕಿಗೆ ಕೆಎಸ್ಸಾರ್ಟಿಸಿ 11 ಬಸ್

ಹರಪನಹಳ್ಳಿ : ತಾಲ್ಲೂಕಿನ ಸಾರ್ವ ಜನಿಕರು ಹಾಗೂ ಶಾಲಾ ಮಕ್ಕಳಿಗೆ ಅನುಕೂಲ ವಾಗುವ ಉದ್ದೇಶದಿಂದ ಕಲ್ಯಾಣ ಕರ್ನಾಟಕ  ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 11 ಬಸ್ ನೀಡಲಾಗಿದೆ ಎಂದು ಶಾಸಕರಾದ ಶ್ರೀಮತಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಹರ್ಷ ವ್ಯಕ್ತ ಪಡಿಸಿದರು.

error: Content is protected !!