Category: ನಿಧನ

Home ನಿಧನ

ನಿರ್ಮಲ ನರೇಂದ್ರ ವಾಲಾವಲ್ಕರ್‌

ದಾವಣಗೆರೆ ಎಸ್‌.ಎಸ್‌ ಬಡಾವಣೆ, ಅಥಣಿ ಕಾಲೇಜು ರಸ್ತೆ, ನರೇಂದ್ರ ಡೆಂಟಲ್‌ ಕ್ಲಿನಿಕ್‌, ವಾಸಿ ನಿರ್ಮಲ ನರೇಂದ್ರ ವಾಲಾವಲ್ಕರ್‌  ಇವರು ದಿನಾಂಕ 8.9.2024ರ ಭಾನುವಾರ ಮಧ್ಯಾಹ್ಮ 1 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಜೆ.ಕೆ. ಪ್ರಶಾಂತ್

ದಾವಣಗೆರೆ ಆನೆಕೊಂಡಪೇಟೆ ವಾಸಿ ಜೆ.ಕೆ. ಪ್ರಶಾಂತ್ (49) ಅವರು ದಿನಾಂಕ 5.9.2024ರ ಗುರುವಾರ ಸಂಜೆ  5.15ಕ್ಕೆ ನಿಧನರಾದರು.

ಹನುಮಂತಪ್ಪ

ದಾವಣಗೆರೆ ತಾಲ್ಲೂಕು ಆಲೂರು ಗ್ರಾಮದ ವಾಸಿ ಹನಗವಾಡಿ ಹನುಮಂತಪ್ಪ (81) ಅವರು ದಿನಾಂಕ 05.09.2024ರ ಗುರುವಾರ ರಾತ್ರಿ 8 ಗಂಟೆಗೆ ನಿಧನರಾದರು. 

ನಾಗಮ್ಮ

ದಾವಣಗೆರೆ ಸಿಟಿ ಶಾಮನೂರು ವಾಸಿ ಲೇಟ್ ಕುಂದುವಾಡದ ಕಲ್ಲಪ್ಪನವರ ಧರ್ಮಪತ್ನಿ ಶ್ರೀಮತಿ ನಾಗಮ್ಮ (90) ಇವರು ದಿನಾಂಕ 5.9.2024ರ ಗುರುವಾರ ರಾತ್ರಿ 7.15ಕ್ಕೆ ನಿಧನರಾದರು.

ಎ.ಎಸ್‌ ಶೋಭಾ

ದಾವಣಗೆರೆ, ಎಂಸಿಸಿ ಬಿ ಬ್ಲಾಕ್‌ ವಾಸಿ ಔಷಧಿ ವಿತರಕರಾದ ಎನ್‌.ಬಿ ಸಿದ್ದರಾಮಯ್ಯ ನಾಗರಾಳ್‌ ಇವರ ಧರ್ಮಪತ್ನಿ ಶ್ರೀಮತಿ ಶೋಭಾ (60) ಇವರು ದಿನಾಂಕ 6.9.2024ರ ಬೆಳಿಗ್ಗೆ 12.15ಕ್ಕೆ ನಿಧನರಾದರು.

ಬೆಳ್ಳೂಡಿ ಹನುಮಂತಪ್ಪ

ದಾವಣಗೆರೆ ಸಿಟಿ ಶಾಮನೂರು ಅಂಬೇಡ್ಕರ್ ಬಡಾವಣೆ ವಾಸಿ ಬೆಳ್ಳೂಡಿ ಹನುಮಂತಪ್ಪ (62) ಅವರು ದಿನಾಂಕ 03.09.2024ರ ಮಂಗಳವಾರ ಸಂಜೆ 5.30ಕ್ಕೆ ನಿಧನರಾದರು.

ಹಿರೇಗೌಡ್ರ ಬಸಪ್ಪ

ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಡಗ್ಗಿ ಬಸಾಪುರ ಗ್ರಾಮದ ವಾಸಿ ಹಿರೇಗೌಡ್ರ ಬಸಪ್ಪ (80) ಇವರು ದಿನಾಂಕ 03.09.2024ರ ಮಂಗಳವಾರ ರಾತ್ರಿ 7.56ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಎಂ.ಎಸ್‌. ಸೋಮಶೇಖರಯ್ಯ

ದಾವಣಗೆರೆ ತಾಲ್ಲೂಕು ಮಳಲಕೆರೆ ವಾಸಿ ದಿ|| ಎಂ. ಸಿದ್ದಪ್ಪಯ್ಯನವರ ಹಿರಿಯ ಪುತ್ರ ಮಳಲಕೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಶ್ರೀ ಎಂ. ಎಸ್‌. ಸೋಮಶೇಖರಯ್ಯ ಇವರು ದಿನಾಂಕ 2.9.2024ರ ಸೋಮವಾರ ಬೆಳಿಗ್ಗೆ 9.15ಕ್ಕೆ ನಿಧನರಾದರು.

ಕೆಂಚಾಪುರದ ರತ್ನಮ್ಮ

ದಾವಣಗೆರೆ ಜಿಲ್ಲೆ, ಜಗಳೂರು ತಾಲ್ಲೂಕು ದಿದ್ದಿಗೆ ಗ್ರಾಮದ ಕೆಂಚಾಪುರದ ರತ್ನಮ್ಮ ಇವರು ದಿನಾಂಕ 2.9.2024ರ ಸೋಮವಾರ ಬೆಳಿಗ್ಗೆ 9.45ಕ್ಕೆ ನಿಧನರಾದರು.

ಜೆ.ಎನ್.ಪದ್ಮಾವತಿ

ದಾವಣಗೆರೆ ವಿನೋಬನಗರ 4ನೇ ಮೇನ್, 3ನೇ ಕ್ರಾಸ್  ವಾಸಿ, ಡಿ.ಇ.ಎ.ವಿದ್ಯಾಸಂಸ್ಥೆ ನಿವೃತ್ತ ಮುಖ್ಯೋಪಾಧ್ಯಾಯರಾಗಿದ್ದ ದಿವಂಗತ ವೆಂಕಟರಮಣಶ್ರೇಷ್ಠಿಯವರ ಧರ್ಮಪತ್ನಿ ಶ್ರೀಮತಿ ಜೆ.ಎನ್.ಪದ್ಮಾವತಿ ಇವರು ದಿನಾಂಕ : 2.9.2024ರ ಸೋಮವಾರ ಸಂಜೆ 7 ಗಂಟೆಗೆ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ತುರ್ಚಘಟ್ಟದ ಹಿರಿಯಮ್ಮ

ದಾವಣಗೆರೆ ತಾಲ್ಲೂಕು ತುರ್ಚಘಟ್ಟದ ವಾಸಿ ದಿ|| ಭೀಮಪ್ಪ ಇವರ ಧರ್ಮಪತ್ನಿ ಶ್ರೀಮತಿ ಹಿರಿಯಮ್ಮ (72) ಅವರು ದಿನಾಂಕ 01-09-2024ರ ಭಾನುವಾರ ಬೆಳಿಗ್ಗೆ 4 ಕ್ಕೆ ನಿಧನರಾದರು.

ಅಂಬರ್‌ಕರ್‌ ವೈ. ವಿರೂಪಣ್ಣ

ಅಂಬರ್‌ಕರ್‌ ವೈ. ವಿರೂಪಣ್ಣನವರು (78ವರ್ಷ) ಹಿರಿಯ ಹಾಗೂ ಖ್ಯಾತ ಲೆಕ್ಕ ಪರಿಶೋಧಕರು ಮತ್ತು ದಾವಣಗೆರೆ ಸ್ಮಾರ್ಟ್‌ ಸಿಟಿ ಪ್ರೈವೇಟ್‌ ಲಿಮಿಟೆಡ್‌ನ ಪ್ರಥಮ ಲೆಕ್ಕ ಪರಿಶೋಧಕರು. ಇವರು, ದಿನಾಂಕ : 21.08.2024ರ ಬೆಳಗಿನ ಜಾವ 4.00 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

error: Content is protected !!