Category: ನಿಧನ

Home ನಿಧನ

ಹನುಮಂತರಾವ್ ನವಲೆ

ದಾವಣಗೆರೆ ನಗರದ ಭಾವಸಾರ ಕ್ಷತ್ರಿಯ ಸಮಾಜದ ಹಿರಿಯರಾದ ಸಮಾಜಭೂಷಣ ಶ್ರೀ ಹನುಮಂತರಾವ್ ನವಲೆ (ಹೆಚ್.ಪಿ.ನವಲೆ) ಅವರು ದಿನಾಂಕ 01.10.2024ರ ಮಂಗಳವಾರ ರಾತ್ರಿ 9.20ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಹಳೇಪೇಟೆ ಹೆಚ್‌. ವಿ. ಶೋಭಾ

ದಾವಣಗೆರೆ ಹಳೇಪೇಟೆ, ಹಗೇದಿಬ್ಬ ಸರ್ಕಲ್‌, ಹಿರೇಮಠದ ವಾಸಿ ದಿ. ಸ್ವಾಮಿ ವಿರಜಾನಂದ ಹೆಚ್‌.ಎಸ್‌. ಇವರ ಧರ್ಮಪತ್ನಿ ಹಾಗೂ ಬಾಪೂಜಿ ಎಂಬಿಎ ಕಾಲೇಜಿನ ನಿರ್ದೇಶಕರಾದ ಸ್ವಾಮಿ ತ್ರಿಭುವಾನಂದ ಹೆಚ್‌.ವಿ. ಇವರ ತಾಯಿ ಹೆಚ್‌. ವಿ. ಶೋಭಾ ಇವರು ದಿನಾಂಕ 01.10.2024ರ ಮಂಗಳವಾರ  ರಾತ್ರಿ 9.17ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಪಾರ್ವತಮ್ಮ

ದಾವಣಗೆರೆ ಸಿಟಿ ಕೆ.ಬಿ. ಬಡಾವಣೆ, ಕಿರುವಾಡಿ ಲೇಔಟ್‌ ವಾಸಿ ಶ್ರೀಮತಿ ಪಾರ್ವತಮ್ಮನವರು ದಿನಾಂಕ 16.9.2024ರ ಸೋಮವಾರ ರಾತ್ರಿ 9 ಗಂಟೆಗೆ  ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಮಂಜುನಾಥ್‌ ಪಿ.ಇ

ದಾವಣಗೆರೆ ಎಂಸಿಸಿ ಬಿ ಬ್ಲಾಕ್‌ ವಾಸಿ ನಿವೃತ್ತ ವಿಜಯ ಬ್ಯಾಂಕ್‌ ನೌಕರರು ಶ್ರೀ ಮಂಜುನಾಥ್‌ ಪಿ.ಇ. ಇವರು ದಿನಾಂಕ 16.09.2024ರ ಸೋಮವಾರ ಸಂಜೆ 4.45ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಗುರುಕಣ್ಣರ ಪಾರ್ವತಮ್ಮನವರು

ದಾವಣಗೆರೆ ತಾಲ್ಲೂಕು ಕಡ್ಲೇಬಾಳು ಗ್ರಾಮದ ವಾಸಿ ದಿ. ಗುರುಕಣ್ಣರ ರೇವಣಸಿದ್ದಪ್ಪನವರ ಧರ್ಮಪತ್ನಿ ಶ್ರೀಮತಿ ಗುರುಕಣ್ಣರ ಪಾರ್ವತಮ್ಮನವರು ದಿನಾಂಕ 16.09.2024ರ ಸೋಮವಾರ ಬೆಳಿಗ್ಗೆ 10.55ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ಮಂಜುಳ ಎನ್.

ದಾವಣಗೆರೆ ವಿನೋಬನಗರದ, 2ನೇ ಮೇನ್, 2ನೇ ಕ್ರಾಸ್ ನಿವಾಸಿ ಮಂಜುಳ ಎನ್. ಕೋಂ ನಾರಾಯಣಪ್ಪ (ಚಿನ್ನೂರ್) ಇವರ ಧರ್ಮಪತ್ನಿ ಮಂಜುಳ ಎನ್. (58) ಇವರು ದಿನಾಂಕ : 15.9.2024ರ ಭಾನುವಾರ ರಾತ್ರಿ 9.15ಕ್ಕೆ ನಿಧನರಾದರು.

ಅಂಗಡಿ ಚಂದ್ರಮ್ಮ

ಹರಿಹರ ತಾ.  ಕೊಕ್ಕನೂರು ಗ್ರಾಮದ ವಾಸಿ ನಿವೃತ್ತ ಶಿಕ್ಷಕರಾದ ದಿ. ಅಂಗಡಿ ಕೆ.ವಿ. ಪಂಚಾಕ್ಷರಪ್ಪನವರ ಧರ್ಮಪತ್ನಿ ಹಾಗೂ ನಿವೃತ್ತ ಶಿಕ್ಷಕಿ ಶ್ರೀಮತಿ ಅಂಗಡಿ ಚಂದ್ರಮ್ಮ (70 ವರ್ಷ) ಇವರು ದಿನಾಂಕ 15.09.2024ರ ಭಾನುವಾರ ಸಂಜೆ 4.45ಕ್ಕೆ ನಿಧನರಾದರು

ಶಿವನಹಳ್ಳಿ ಸಿದ್ದಪ್ಪ

ಹರಿಹರ ತಾಲ್ಲೂಕು ಹನಗವಾಡಿ ಗ್ರಾಮದ ಮುಖಂಡರಾದ ಶಿವನಹಳ್ಳಿ ಸಿದ್ದಪ್ಪ (SS) ಇವರು ದಿನಾಂಕ 14.09.2024ರ ಶನಿವಾರ ಬೆಳಿಗ್ಗೆ 11.45ಕ್ಕೆ ನಿಧನರಾದರು.

ಹಾಲಪ್ಪ

ದಾವಣಗೆರೆ ತಾಲ್ಲೂಕಿನ ಬೋರಗೊಂಡನಹಳ್ಳಿ ಗ್ರಾಮದ ವಾಸಿ ತುಂಬಿಗೆರೆ ಹಾಲಪ್ಪ (72 ವರ್ಷ) ಇವರು ದಿನಾಂಕ 13.09.2024 ರ ಶುಕ್ರವಾರ ಮಧ್ಯಾಹ್ನ 1:45ಕ್ಕೆ  ನಿಧನರಾದರು.

ಸಿ.ಬಿ. ವೆಂಕಟಪ್ಪ

ದಾವಣಗೆರೆ ಎಸ್.ಎಸ್. ಲೇ ಔಟ್‌ `ಎ’ ಬ್ಲಾಕ್‌, ಬಾಪೂಜಿ ಎಂ.ಬಿ.ಎ. ಕಾಲೇಜು ಎದುರು ಮನೆ ಸಂಖ್ಯೆ 1928/99ರ ವಾಸಿ ಶ್ರೀ ಸಿ.ಬಿ. ವೆಂಕಟಪ್ಪ ಅವರು ದಿನಾಂಕ 13-9-2024ರ ಶುಕ್ರವಾರ ಮಧ್ಯಾಹ್ನ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

ನಾಗೇಂದ್ರಪ್ಪ

ದಾವಣಗೆರೆ ಸಿಟಿ, ನಿಟ್ಟುವಳ್ಳಿ ಹೊಸ ಬಡಾವಣೆ ವಾಸಿ ನಾಗೇಂದ್ರಪ್ಪ (53) ಇವರು ದಿನಾಂಕ : 13.9.2024ರ ಶುಕ್ರವಾರ ರಾತ್ರಿ 8.30ಕ್ಕೆ ನಿಧನರಾದರು.

ಎಸ್‌. ಸುರೇಶ್‌

ದಾವಣಗೆರೆ ಶ್ರೀನಿವಾಸ್‌ ನಗರ, 6ನೇ ಕ್ರಾಸ್‌ ವಾಸಿ ಎಸ್‌. ಸುರೇಶ್‌ ಇವರು ದಿನಾಂಕ 12.09.2024 ಗುರುವಾರ ಮಧ್ಯಾಹ್ನ 2.25ಕ್ಕೆ ಬೆಂಗಳೂರಿನಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. 

error: Content is protected !!